ವೈಶ್ಯ ಬ್ಯಾಂಕ್ - ಭಾರತದಲ್ಲಿನ ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲೊಂದು. ಇದು ೧೯೩೦ ರಲ್ಲಿ ಸ್ಥಾಪಿತವಾಯಿತು.ಈಗ 'ಐ ಎನ್ ಜಿ' ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವ ಬ್ಯಾಂಕಿನ ಈಗಿನ ಹೆಸರು 'ಐಎನ್‌ಜಿ ವೈಶ್ಯ ಬ್ಯಾಂಕ್ '. ಬ್ಯಾಂಕಿನ ಈಗಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಒ.(...)- ವಾನ್ ರಿಕ್ಟರ್ ( ), ಫೆಬ್ರುವರಿ ೭,೨೦೦೬ ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , 2010-12-27 ವೇಬ್ಯಾಕ್ ಮೆಷಿನ್ ನಲ್ಲಿ. 2008-04-20 ವೇಬ್ಯಾಕ್ ಮೆಷಿನ್ ನಲ್ಲಿ.